Saturday, October 27, 2012

ಬಿಯರ್ಗೆ ಸಾವಿಲ್ಲವೊ

ಬಿಯರ್ಗೆ ಸಾವಿಲ್ಲವೊ



ಆ ಪಬ್ಬು ಸಿಗಲಿಲ್ಲ ಈ ಬಾರು ಸಿಕ್ಕಿದೆ

ಕಾಣಿರೊ ಆನಂದವ


ಸಿಗರೇಟು ಬಿಯರು ಇದ್ದರೆ ಏನ್ ಬೇಕು

ಮಾಡಿರೋ ದೊಡ್ ಪಾರ್ಟಿಯ


ಫ್ಲಾಟ್ ಲೋನು, ಇಎಂಐ ಅರೆಘಳಿಗೆ ಮರೆಯೋಣ

ಡಿಸ್ಕೊಗೆ ಮೈ ಕುಲುಕಿರೊ


ನಮ್ಮಯ ದುಡಿಮೇಲಿ ಕಂಪ್ನಿಯ ಜೀವವಿದೆ

ಕಂಪ್ನಿಗೆ ನೋವಿಲ್ಲವೊ


ಬಿಯರ್ನ ಕ್ಯಾನಲ್ಲಿ ನಮ್ಮ ಜೀವ ಅಡಗಿದೆ

ಬಿಯರ‍್ಗೆ ಸಾವಿಲ್ಲವೊ


ಕಾರಿಗೆ ಬಾರಿಗೆ ಹುಟ್ಟಿದ ಜನ ನಾವು

ವ್ಯಸನಕ್ಕೆ ತಾವಿಲ್ಲವೊ

ಬಿಯರ‍್ಗೆ ಸಾವಿಲ್ಲವೊ


-------

Ravi
3rd Aug, 2011

Siddalingaiah's 'hendakke saavillavo' fitted for modern times !

Note : I don't smoke, I don't drink, I don't own flat / house / car.